ಕಜುವೊ ಇಷಿಗುರೊ
ಕಜುವೊ ಇಷಿಗುರೊ ಬ್ರಿಟನ್‌ನ ಕಾದಂಬರಿಕಾರ,ಕವಿ,ಮತ್ತು ಚಿತ್ರಕತೆಗಾರ.ಅವರಿಗೆ 2017ರ ಸಾಹಿತ್ಯದ ನೊಬೆಲ್ ಪುರಸ್ಕಾರ ದೊರೆತಿದೆ.[೧]
ಬಾಲ್ಯ ಮತ್ತು ಜೀವನ
[ಬದಲಾಯಿಸಿ]ಇಷಿಗುರೊ ಜಪಾನ್‌ನ ನಾಗಸಾಕಿಯಲ್ಲಿ ಜನಿಸಿದರು. ಮತ್ತು ಬ್ರಿಟನ್‌ನಲ್ಲಿ ಬೆಳೆದರು.ಇಷಿಗುರೊ ಐದು ವರ್ಷದ ಬಾಲಕನಾಗಿದ್ದಾಗ ಹೆತ್ತವರು ಬ್ರಿಟನ್‌ಗೆ ವಲಸೆ ಹೋದರು.
ಕಾದಂಬರಿ
[ಬದಲಾಯಿಸಿ]ಅವರ ‘ರಿಮೈನ್ಸ್ ಆಫ್ ದ ಡೇ’ ಎಂಬ ಕಾದಂಬರಿ 1989ರಲ್ಲಿ ಮ್ಯಾನ್ ಬೂಕರ್ ಪ್ರಶಸ್ತಿಗೆ ಪಾತ್ರವಾಗಿತ್ತು. ಎರಡನೇ ಮಹಾಯುದ್ಧದ ಬಳಿಕದ ಬ್ರಿಟನ್‌ನಲ್ಲಿ ಜೀವಿಸಿದ್ದ ಸೂಕ್ಷ್ಮ ಮನಸ್ಥಿತಿಯ ದಮನಕ್ಕೊಳಗಾದ ಬಾಣಸಿಗನೊಬ್ಬನ ಕತೆ ಹೇಳುವ ಈ ಕಾದಂಬರಿ ಅದೇ ಹೆಸರಿನಲ್ಲಿ ಸಿನಿಮಾ ಆಗಿತ್ತು. ಆಸ್ಕರ್‌ಗೆ ನಾಮ ನಿರ್ದೇಶನಗೊಂಡಿತ್ತು.
ಬರಹ
[ಬದಲಾಯಿಸಿ]ಇಷಿಗುರೊ ಅವರು ಈಸ್ಟ್ ಆ್ಯಂಗ್ಲಿಯಾ ವಿಶ್ವವಿದ್ಯಾಲಯದಲ್ಲಿ ಸೃಜನಶೀಲ ಬರವಣಿಗೆಯನ್ನು ಅಭ್ಯಾಸ ಮಾಡಿದ್ದಾರೆ. *1982ರಲ್ಲಿ ಅವರ ಮೊದಲ ಕಾದಂಬರಿ ‘ಎ ಪೇಲ್ ವ್ಯೂ ಆಫ್ ದ ಹಿಲ್ಸ್’ ಪ್ರಕಟವಾಯಿತು. ಬಳಿಕ ಅವರು ಬರವಣಿಗೆಯನ್ನೇ ವೃತ್ತಿಯಾಗಿ ಮಾಡಿಕೊಂಡರು.
ಪ್ರತಿ ಮಾರಾಟ
[ಬದಲಾಯಿಸಿ]ದ ರಿಮೈನ್ಸ್ ಆಫ್ ದ ಡೇ ಮತ್ತು ನೆವರ್ ಲೆಟ್ ಮಿ ಗೊ ಇಷಿಗುರೊ ಅವರ ಅತ್ಯಂತ ಜನಪ್ರಿಯ ಕಾದಂಬರಿಗಳು. ಈ ಎರಡೂ ಕೃತಿಗಳ ಹತ್ತು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಇಷಿಗುರೊ ಕವಿಯೂ ಹೌದು. ಜತೆಗೆ ಸಿನಿಮಾಗಳಿಗೆ ಚಿತ್ರಕತೆ ಬರೆದಿದ್ದಾರೆ
ಕಾದಂಬರಿಗಳು
[ಬದಲಾಯಿಸಿ]- ಎ ಪೇಲ್ ವ್ಯೂ ಆಫ್ ಹಿಲ್ಸ್ (1982)
- ಎನ್ ಆರ್ಟಿಸ್ಟ್ ಆಫ್ ದಿ ಫ್ಲೋಟಿಂಗ್ ವರ್ಲ್ಡ್ (1986)
- ದ ರಿಮೈನ್ಸ್ ಆಫ್ ದ ಡೇ (1989)
- ದ ಅನ್‌ಕನ್ಸೋಲ್ಡ್ (1995)
- ವೆನ್ ವಿ ವೆರ್ ಆರ್ಫನ್ಸ್ (2000)
- ನೆವರ್ ಲೆಟ್ ಮಿ ಗೊ (2005)
- ದ ಬರೀಡ್ ಜೈಂಟ್ (2015)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Kazuo Ishiguro's archive resides at the Harry Ransom Center at The University of Texas at Austin
- Faber and Faber page on Ishiguro
- Dialogue between Kazuo Ishiguro and Kenzaburo Oe Archived 2015-05-11 ವೇಬ್ಯಾಕ್ ಮೆಷಿನ್ ನಲ್ಲಿ.
- Hunnewell, Susannah (Spring 2008). "Kazuo Ishiguro, The Art of Fiction No. 196". The Paris Review.
- Richards, Linda (October 2000). "January Interview: Kazuo Ishiguro".
{{cite journal}}
: Cite journal requires|journal=
(help) - 2005 interview with Ishiguro in Sigla Magazine
- 2006 Guardian Book Club podcast with Ishiguro by John Mullan
- 1989 "A Case of Cultural Misperception," a profile at the New York Times by Susan Chira
- 2005 "Living Memories," a profile at The Guardian by Nicholas Wroe
- ಇಷಿಗುರೊ: ವಿರಾಮ– ಉದ್ವೇಗಗಳ ಕಥನಕಾರ prajavani.net Archived 2017-10-11 ವೇಬ್ಯಾಕ್ ಮೆಷಿನ್ ನಲ್ಲಿ.
- NHK WORLD (December 2017). Exclusive Interview with Kazuo Ishiguro
ಉಲ್ಲೇಖಗಳು
[ಬದಲಾಯಿಸಿ]- ↑ "ಇಂಗ್ಲಿಷ್ ಕಾದಂಬರಿಕಾರ ಇಷಿಗುರೊಗೆ 'ನೊಬೆಲ್' ಮೆರುಗು". prajavani.net , 9 October 2017.[ಶಾಶ್ವತವಾಗಿ ಮಡಿದ ಕೊಂಡಿ]
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಸೆಪ್ಟೆಂಬರ್ 2021
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Pages using Marriage with unknown parameters
- Commons link is locally defined
- Commons category with page title different than on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: missing periodical
- Articles with FAST identifiers
- Pages with authority control identifiers needing attention
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BIBSYS identifiers
- Articles with BNC identifiers
- Articles with BNE identifiers
- Articles with BNF identifiers
- Articles with BNFdata identifiers
- Articles with CANTICN identifiers
- Articles with GND identifiers
- Articles with ICCU identifiers
- Articles with J9U identifiers
- Articles with KBR identifiers
- Articles with LCCN identifiers
- Articles with Libris identifiers
- Articles with LNB identifiers
- Articles with NDL identifiers
- Articles with NKC identifiers
- Articles with NLA identifiers
- Articles with NLG identifiers
- Articles with NLK identifiers
- Articles with NSK identifiers
- Articles with NTA identifiers
- Articles with PLWABN identifiers
- Articles with PortugalA identifiers
- Articles with CINII identifiers
- Articles with MusicBrainz identifiers
- Articles with Trove identifiers
- Articles with SNAC-ID identifiers
- Articles with SUDOC identifiers
- ಕಾದಂಬರಿಕಾರರು
- ನೊಬೆಲ್ ಪ್ರಶಸ್ತಿ ಪುರಸ್ಕೃತರು