ಆಸ್ಫೋಟನ (ಸಿಡಿತ)
ಆಸ್ಫೋಟನ ಎಂದರೆ, ಪ್ರಮಾಣದಲ್ಲಿ ಶೀಘ್ರವಾಗದ ಹೆಚ್ಚಳ ಹಾಗು ಶಕ್ತಿಯಾ ವಿಮೋಚನೆ, ಸಾಮಾನ್ಯವಾಗಿ ಇದರೊಂದಿಗೆ ಅತಿ ಎಚ್ಚಿನ ಉಷ್ಣಾಂಶ ಉತ್ಪಾನ್ನವಾಗುತ್ತದ್ದೆ ಹಾಗು ಅನಿಲಗಳ ಬಿಡುಗಡೆಯು ಹಾಗುತ್ತದ್ದೆ. ಸ್ಫೋಟ ದಿಂದಾಗಿ ಆಘಾತ ತರಂಗಗಳು ಸೃಷ್ಟಿಯಾಗುತದ್ದೆ. ಆಘಾತ ತರಂಗ ಧ್ವನಿವೇಗಾಧಿಕಗಿಂತ ಎಚಾದ ಆಸ್ಫೋಟನಅದಲ್ಲಿ, ಈ ಸ್ಪೋಟವನ್ನು "ಭಾರಿ ಸ್ಫೋಟಕ" ಎಂದು ಕರೆಯಲಾಗುತ್ತದ್ದೆ. ಉಪಧ್ವನಿಕ ಆಘಾತ ತರಂಗಳು ಸಣ್ಣ ಸ್ಪೋಟಕಗಳಿಂದ ಸೃಷ್ಟಿಯಾಗುತದ್ದೆ.
ಕಾರಣಗಳು
[ಬದಲಾಯಿಸಿ]ಪ್ರಾಕೃತಿಕ
[ಬದಲಾಯಿಸಿ]ಪ್ರಾಕೃತಿಯಲ್ಲಿ ಕೆಲೊಮ್ಮೆ ಸ್ಫೋಟಗಳು ಹಗುತಾವೆ. ಪ್ರಾಕೃತಿಕ ಸ್ಫೋಟಗಳು ಎಚ್ಚಾಗಿ ಜ್ವಾಲಾಮುಖಿಇಂದ ಬರುತ್ತದ್ದೆ. ಅಪ್ಪಳಿಕೆ ಸಂಭವಗಳಿಂದಲೂ ಸ್ಫೋಟಗಳು ಸಂಭವಿಸುತ್ತವೆ. ಸ್ಫೋಟಗಳು ಪ್ರುತ್ವಿಯ ಹೊರಕ್ಕು ಸಂಭವಿಸುತ್ತದ್ದೆ ಉದಹರಣೆಗೆ ಅಧಿನವ್ಯಗಳಲ್ಲಿ.
ರಾಸಾಯನಿಕ
[ಬದಲಾಯಿಸಿ]ಕೃತಕ ಸ್ಪೋಟಕಗಳು ಎಚ್ಚಾಗಿ ರಾಸಾಯನಿಕ ಸ್ಪೋಟಕಗಳು, ಸಾಮಾನ್ಯವಾಗಿ ವೇಗವಾದ ಹಾಗು ತೀವ್ರ ಆಕ್ಸಿಡೀಕರಣ ಪ್ರಚೋದನೆ ಆಗುತ್ತದ್ದೆ, ಇದರಿಂದಾಗಿ ಅತಿ ಎಚ್ಚು ಮಾತ್ರದಲ್ಲಿ ಉಷ್ಣದ ಅನಿಲಗಳು ಉತ್ಪನ್ನವಾಗುತ್ತದ್ದೆ. ಬಂದೂಕು ಸಿಡಿಮದ್ದು ಶೋಧಿಸಿ ಹಾಗು ಉಪಯೋಗಿಸಲ್ಪಟ್ಟ ಮೊದಲ ಸ್ಫೋಟಕ.
ಪರಮಾಣುಶಕ್ತಿ
[ಬದಲಾಯಿಸಿ]ಪರಮಾಣು ಶಸ್ತ್ರಾಸ್ತ್ರ ಒಂದು ರೀತಿಯ ಸ್ಫೋಟಕ ಅಸ್ತ್ರ, ಇದು ಬೈಜಿಕ ಪ್ರಚೋದನೆ ಇಂದ ಶಕ್ತಿಯನ್ನು ಪಡೆಯುತ್ತದ್ದೆ.
ವಿದ್ಯುತ್ ಗುಣಲಕ್ಷಣಗಳು
[ಬದಲಾಯಿಸಿ]ಎಚ್ಚು ಹರಿವಿನಿಂದಾಗಿ, ವಿದ್ಯುತ್ ಕುಂದು ಉಂಟಾಗಿ ವಿದ್ಯುತ್ ಸ್ಫೋಟ ಸಂಭವಿಸಬಹುದು.
ಆವಿ
[ಬದಲಾಯಿಸಿ]ಕುದಿಯುವ ದ್ರವ ವಿಸ್ತಾರ ಆವಿ ಸ್ಫೋಟಗಳು, ಈ ರೀತಿಯ ಸ್ಫೋಟ ಒಂದು ಒತ್ತಡದೊಂದಿಗಿನ ದ್ರವ ನಾಳದಲ್ಲಿ ಬಿರಿಯುವಿಕೆ ಇಂದ ಸಂಭವಿಸುತ್ತದ್ದೆ.
ಖಗೋಳಿಕ (ಬೃಹತ್)
[ಬದಲಾಯಿಸಿ]ಬ್ರಹ್ಮಾಂಡದ ಅತ್ತಿ ದೊಡ್ಡ ಸ್ಫೋಟಗಳು ಅಧಿನವ್ಯ, ಇದು ನಕ್ಷತ್ರಗಳು ಸ್ಫೋಟಿಸುವುದರಿಂದ ಆಗುತ್ತದ್ದೆ.
ಯಾಂತ್ರಿಕ
[ಬದಲಾಯಿಸಿ]'ಯಾಂತ್ರಿಕ ಸ್ಫೋಟ' ಈ ರೀತಿಯ ಸ್ಫೋಟ ಒಂದು ಒತ್ತಡದೊಂದಿಗಿನ ದ್ರವ ನಾಳದಲ್ಲಿ ಬಿರಿಯುವಿಕೆ ಇಂದ ಸಂಭವಿಸುತ್ತದ್ದೆ .
ಮದರ್ ಆಫ್ ಆಲ್ ಬಾಂಬ್ಸ್
[ಬದಲಾಯಿಸಿ]- Apr 13, 2017
- ಅಮೆರಿಕವು ಆಫ್ಘಾನಿಸ್ತಾನದ ನಂಗರ್‌ಹಾರ್ ಮೇಲೆ ಈವರೆಗಿನ ಅತ್ಯಂತ ದೊಡ್ಡ ಸಾಂಪ್ರದಾಯಿಕ ಬಾಂಬ್ ಎಸೆದಿದೆ.
ನಂಗರ್‌ಹಾರ್‌ನಲ್ಲಿ ಈಚೆಗೆ, ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧದ ಹೋರಾಟದಲ್ಲಿ ಅಮೆರಿಕದ ‘ಗ್ರೀನ್ ಬೆರೆಟ್’ ಪಡೆಯ ಸೈನಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
- ಈ ಬಾಂಬ್ ಅನ್ನು ‘ಮ್ಯಾಸಿವ್ ಆರ್ಡಿನೆನ್ಸ್ ಏರ್ ಬ್ಲ್ಯಾಸ್ಟ್–ಎಂಒಎಬಿ’ ಎಂದು ಕರೆಯಲಾಗುತ್ತದೆ. 10.3 ಟನ್ ತೂಕದ ಈ ಬಾಂಬ್ ಭಾರಿ ಗಾತ್ರದಾದ್ದರಿಂದ, ‘ಮದರ್ ಆಫ್ ಆಲ್ ಬಾಂಬ್ಸ್’ ಎಂದೂ ಅಡ್ಡ ಹೆಸರಿನಿಂದ ಕರೆಯಲಾಗುತ್ತದೆ.[೧]
- ದಾಳಿಯಲ್ಲಿ ಬಳಸಲಾದ GBU-43 ಬಾಂಬ್ ಅಡ್ಡಹೆಸರು 'ಎಲ್ಲಾ ಬಾಂಬ್ಗಳನ್ನು ತಾಯಿ', ಇದು ಯೋಗ್ಯವಾಗಿ ವಿನಾಶಕಾರಿ ಶಕ್ತಿಯ ವಿವರಿಸುತ್ತದೆ. GBU-43 / ಬಿ ಬೃಹತ್ ಶಸ್ತ್ರಾಗಾರ ಏರ್ ಬ್ಲಾಸ್ಟ್ (MOAB) ಒಂದು 21.600 ಪೌಂಡ್, ಜಿಪಿಎಸ್ ನಿರ್ದೇಶಿತ ಸ್ಫೋಟಕ
==
[ಬದಲಾಯಿಸಿ]==
[ಬದಲಾಯಿಸಿ]==
[ಬದಲಾಯಿಸಿ]ಗಮನಾರ್ಹ ಸ್ಫೋಟಗಳು
[ಬದಲಾಯಿಸಿ]ರಾಸಾಯನಿಕ ಸ್ಫೋಟಗಳು
[ಬದಲಾಯಿಸಿ]- ನನೈಮೋ ಗಣಿ ಸ್ಫೋಟ ೧೮೮೭
- ಹಳಿಫಕ್ಷ್ ಸ್ಫೋಟ ೧೯೧೭
- ಮೆಸ್ಸಿನೆಸ್ ಕದನ ೧೯೧೭
- ಒಪ್ಪು ಸ್ಫೋಟ, ಲುದ್ವಿಗ್ಶಫೇನ್, ಜರ್ಮನಿ ೧೯೨೧
- ಬಾಂಬೆ ಸ್ಫೋಟ (೧೯೪೪)
- ಪೋರ್ಟ್ ಚಿಕಾಗೋ ದುರಂತ ೧೯೪೪
- ಅರ ಎ ಎಫ್ ಫಾಉಲ್ದ್ ಸ್ಫೋಟ ೧೯೪೪
- ಟೆಕ್ಸಾಸ್ ನಗರ ದುರಂತ ೧೯೪೭
- ನೆದೆಲಿನ್ ಮಹಾದುರಂತ ೧೯೬೦
- ಸೋವಿಎತ್ ಏನ್ ೧ ರೋಕೆತ್ ಸ್ಫೋಟ ೧೯೬೯
- ಲಿಕ್ಷ್ಬೊರೌಘ್ ದುರಂತ ೧೯೭೪
- ಪೆಪ್ಕಾನ್ ದುರಂತ, ಹೆಂಡಏರ್ಸೋನ್, ನೆವಾಡ ೧೯೮೮
- ರ್ಯೊಂಗ್ಚೋನ್ ದುರಂತ ೨೦೦೪
- ೨೦೦೫ ಹೆರ್ತ್ಫಾರ್ದ್ಶಿರೆ ತೈಲ ಸಂಗ್ರಹಣೆ ಸರಹದ್ದಿನ ಅಗ್ನಿ ೨೦೦೫
- ಅಲ್ಬನಿಯ ಸ್ಫೋಟ ಗೆರ್ದೆಕ್ ೨೦೦೮
- ಕಾತನೋ ತೈಲ ಸಂಸ್ಕರಣಾಗಾರ ಅಗ್ನಿ ೨೦೦೯
ಪರಮಾಣು ಶಕ್ತಿಯ ಪರೀಕ್ಷೆ
[ಬದಲಾಯಿಸಿ]- ಟ್ರಿನಿಟಿ ಪರೀಕ್ಷೆ
- ಕಾಸ್ತ್ಲೇ ಬ್ರಾವೋ
- ತ್ಸರ್ ಬೋಂಬ
ಯುದ್ಧದಲ್ಲಿ ಬಳಕೆ
[ಬದಲಾಯಿಸಿ]- ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್ ದಾಳಿಗಳು
ಸ್ಪೋಟಕ ಜ್ವಾಲಾಮುಖಿಗಳು
[ಬದಲಾಯಿಸಿ]- ಸಂತೋರಿಣಿ
- ರಕತೊಅ
- ಸೇಂಟ್ ಹೆಲೆನ್ಸ್ ಪರ್ವತ
- ಮೌಂಟ್ ತಮ್ಬೋರ
- ಮೌಂಟ್ ಪಿನತುಬೋ
- ಯೆಲ್ಲೌಸ್ತೋನೆ ಕ್ಯಾಲ್ಡೆರ
ಇವನ್ನೂ ನೋಡಿ
[ಬದಲಾಯಿಸಿ]- ಡಿಫ್ಲಾಗ್ರೇಶನ್
- ಡಿಟೊನೇಶನ್
- ಡಸ್ಟ್ ಎಕ್ಸ್‌ಪ್ಲೋಶನ್
- ಸ್ಫೋಟಕ limit
- Fuel tank ಸ್ಫೋಟ
- Implosion (mechanical process)
- Underwater ಸ್ಫೋಟ
- Mushroom cloud
- ಸ್ಫೋಟ protection
- Piston engine
- ಆಂತರಿಕ ಉಷ್ಣ ವಿಕಸನ ಇಂಜಿನ್
- plofkraak